Mungaru_male--Kunidu_Kunidu Lyrics

ಕುಣಿದು ಕುಣಿದು ಬಾರೇ ಒಲಿದು ಒಲಿದು ಬಾರೇ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೇ
ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ ಒಲವೇ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹುಚ್ಚು ಹುಡುಗ ನೀನು ಬೆಚ್ಚಿ ಹೇಳಲೇನು ಜೀವಕೆ ರೆಕ್ಕೆ ತಂದವನೇ ಬಾನಿಗೇರಿ ಹಾರುವ ಬಾರೋ |ಒಲವೇ ವಿಸ್ಮಯ|

ಇರುಳಲಿ ನೀನೇಲ್ಲೋ ಮೈ ಮುರಿದರೇ ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ ಮಾತಿಲ್ಲ ಕತೆಯಿಲ್ಲ ಬರೀ ರೋಮಾಂಚನ
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೋ |ಒಲವೇ ವಿಸ್ಮಯ|

ಒಲವೇ ನೀನೊಲಿದ ಕ್ಷಣದಿಂದಲೇ ಈ ಭೂಮಿ ಈ ಭಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲಾ ಹೂವಾಗಿರೆ ಬೇರೇನು ಬೇಕಿಲ್ಲ ನೀನಲ್ಲದೆ |ಕುಣಿದು

Kunidu kunidu baare olidu olidu baare
kuniva ninna mele maleye haniya maale
jeevake jeeve tandavale jeevakkinta saniha baare
olave vismaya olave vismaya ninna prema roopa kandu naanu tanmaya

Hucchu huduga neenu becchi helalenu jeevakke rekke tandavane baanigeri haaruva baaro
|olave vismaya|

Irulali neenello my muridare nanagilli navirada hoo kampana

Kannalli ni kannittu baraseladare matilla kateilla bari romanchana
Ninna kanna tumba irali nanna bimba
hoovige banna tandavane parimaladalli araluva baaro
|olave vismaya|

olave ninolida kshanadindale ee bhoomi ee bhanu hosadagide
khushi inda ee manavella hoovagire berenu bekilla neenillade
|kunidu kunidu|

See also:

83
83.16
Loretta Lynn Loretta Lynn - High On A Mountain Lyrics
Steve Martin Grandmother's Song Lyrics