Akasha Ishte Lyrics
            ನನ್ನೈನನನೈ ನನ್ನೈನನನೈ ನನ್ನೈನನನೈನೈ ನನ್ನೈನನನೈ
        
            ನನ್ನೈನನನೈ ನನ್ನೈನನನೈ ನನ್ನೈನನನೈನೈ ನನ್ನೈನನನೈ
        
            ಆಕಾಶ ಇಷ್ಟೆ ಯಾಕಿದೆಯೊ ನನ್ನೈನನನೈ
        
            ಈ ಭೂಮಿ ಕಷ್ಟ ಆಗಿದೆಯೊ ನನ್ನೈನನನೈ
        
            ಹಂಚೋಣ ಈ ಪ್ರೀತಿ ಬೇಕಿಲ್ಲ ರಶೀತಿ
        
            ಮುಗಿಲ್ಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರ್‍ಒ ನಾವೆ
        
            ಗಾಳಿಪಟ ಗಾಳಿಪಟ ಗಾಳಿಪಟ
        
            ಆಕಾಶ ಇಷ್ಟೆ ಯಾಕಿದೆಯೊ ನನ್ನೈನನನೈ ಊ ಊ ಊ ಊ
        
            ಈ ಭೂಮಿ ಕಷ್ಟ ಆಗಿದೆಯೊ ನನ್ನೈನನನೈ
        
            ಕನಸಿನ ನೋಟಿಗೆ ಚಿಲ್ಲರೆ ಬೇಕೆ ಒ ಒ ಒ ಒ
        
            ನಗುವನ್ನು ಎಲ್ಲೊ ಮರೆತಿರು ಏಕೆ ಒ ಒ ಒ ಒ
        
            ಬಿಸಿಲನ್ನು ಕದ್ದ ಚಂದ್ರನ ಚೂರು
        
            ನಮ್ಮನ್ನು ಪತ್ತೆ ಮಾಡುವರಾರು
        
            ಹೊರಾಡಿದೆ ಈ ಭೂಪಟ
        
            ಹಾರಾಡಿದೆ ನಮ್ಮ ಪಟ
        
            ಗಾಳಿಪಟ ಗಾಳಿಪಟ ಗಾಳಿಪಟ
        
            ಗ ಗ ಗ ಗಾ ಗಾಳಿಪಟ
        
            ಕಾಮನ ಬಿಲ್ಲು ಬಾಳಿಗೆ ಉಂಟೆ ಒ ಒ ಒ ಒ
        
            ಸ್ನೇಹಕ್ಕು ಕೂಡ ರೇಷನ್ ಬಂತೆ ಒ ಒ ಒ ಒ
        
            ಸಂಭ್ರ್‍ಅಮಕಿಲ್ಲ ಸೀಸನ್ ಟಿಕೇಟು
        
            ಏರಿಸಬೇಕು ನಮ್ಮ ರಿಬೇಟು
        
            ಇದು ಪ್ರೀತಿಯ ಚಿತ್ರಪಟ
        
            ಈ ದೋಸ್ತಿಯೆ ನಮ್ಮ ಜಟ
        
            ಗಾಳಿಪಟ ಗಾ ಳಿಪಟ ಗಾಳಿಪಟ
        
            ಆಕಾಶ ಇಷ್ಟೆ ಯಾಕಿದೆಯೊ ನನ್ನೈನನನೈ
        
            ಈ ಭೂಮಿ ಕಷ್ಟ ಆಗಿದೆಯೊ ನನ್ನೈನನನೈ
        
            ಇಲ್ಲೇನೊ ಸರಿಯಿಲ್ಲ ಇನ್ನೇನೊ ಬೇಕಲ್ಲ
        
            ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೊ ನಾವೆ
        
            ಗಾಳಿಪಟ ಗಾಳಿಪಟ ಗಾಳಿಪಟ
        
            ಗಾಳಿಪಟ
        
See also:
JustSomeLyrics
83
83.44
Tom Jones Tom Jones - Make The World Go Away Lyrics
Andrea Berg Blue Angel Lyrics