Lagge Lagge Sahyadrige.. Lyrics
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ಸಹ್ಯಾದ್ರಿಗೆ
        
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ಸಸ್ಯಾದ್ರಿಗೆ
        
            ಅಹಾಹ ಜಿಗಿ ಜಿಗಿ ಜಿಗಿ ಜಿಗಿ ನಿಗಿ ಜಿಗಿ
        
            ಜುಳು ಜುಳು ಸುವ್ವಾಲಿಗೆ
        
            ಅಹಾಹ ಜಿಗಿ ನಿಗಿ ಜಿಗಿ ನಿಗಿ ಜಿಗಿ ನಡಿ
        
            ಚಳಿ ಬಿಸಿ ಸವಾಲಿಗೆ
        
            ಎದೆಯು ಒಡೆದು ಒಳಗೆ ಬುಗ್ಗೆ ಬುಗ್ಗೆ ಸಿಹಿ ಬುಗ್ಗೆ
        
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ತಂಗಾಳಿಗೆ
        
            ಅಹಾ ಅಲೆಯ ಬಿಳಿಯ ನೊರೆ ನಗೆ
        
            ಹಾಕುತ್ತ ಬಂತು ತೀರಕ್ಕೆ ಲಗ್ಗೆ ಲಗ್ಗೆ ತೀರಕ್ಕೆ ಲಗ್ಗೆ ಲಗ್ಗೆ
        
            ಒಹೋ ಮುಗಿಲ ಕರಿ ಬಿಳಿ ಮುಗುಳ್ನಗೆ
        
            ಹಾಕುತ್ತ ಬಂತು ಶಿಖರಕ್ಕೆ ಲಗ್ಗೆ ಲಗ್ಗೆ ಶಿಖರಕ್ಕೆ ಲಗ್ಗೆ ಲಗ್ಗೆ
        
            ಅನಂತವೆ ತನ್ನಲ್ಲಿದೆ ಎನುತ್ತಿದೆ ಪುಟ್ಟ ಹೂವು
        
            ತಾರಾಗವೆ ಪ್ರಪಂಚವು ಎನುತ್ತಿದೆ ಹುಂಬ ದುಂಬಿ
        
            ಲೋಕ ಸೋಜಿಗ
        
            ಅಹಾಹ ಜಿಗಿ ಜಿಗಿ ಜಿಗಿ ಜಿಗಿ ನಿಗಿ ಜಿಗಿ
        
            ಜುಳು ಜುಳು ಸುವ್ವಾಲಿಗೆ
        
            ಅಹಾಹ ಜಿಗಿ ನಿಗಿ ಜಿಗಿ ನಿಗಿ ಜಿಗಿ ನಡಿ
        
            ಚಳಿ ಬಿಸಿ ಸವಾಲಿಗೆ
        
            ಎದೆಯ ಒಡೆದು ಒಳಗೆ ಬುಗ್ಗೆ ಬುಗ್ಗೆ ಸಿಹಿ ಬುಗ್ಗೆ
        
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ತಂಗಾಳಿಗೆ
        
            ಹೇಗೊ ಎಂತೊ ಚಲಿಸುವುದೀ ಜಗ
        
            ಚಲಿಸೊ ಜೀವಕೆ ದೇವರದೆ ಮೊಗ ದೇವರದೆ ಮೊಗ
        
            ಅವನೆ ತಾನೆ ಎಲ್ಲ ಚರಾಚರ
        
            ನೋಡಿ ಅನಿಸಿ ಆದ ಅಗೋಚರ ಆದ ಅಗೋಚರ
        
            ಸಂಕೋಚರ ಸಮಷ್ಟಿಯ ಸ್ವರೂಪವೆ ಹೆಣ್ಣು ಹೆಣ್ಣು
        
            ಈ ಸೃಷ್ಟಿಯ ಆಸ್ವಾದಿಸೊ ಅನಂದಕೆ ಮನಸೆ ಕಣ್ಣು
        
            ಲೋಕ ಸೋಜಿಗ
        
            ಅಹಾಹ ಜಿಗಿ ಜಿಗಿ ಜಿಗಿ ಜಿಗಿ ನಿಗಿ ಜಿಗಿ
        
            ಜುಳು ಜುಳು ಸುವ್ವಾಲಿಗೆ
        
            ಅಹಾಹ ಜಿಗಿ ನಿಗಿ ಜಿಗಿ ನಿಗಿ ಜಿಗಿ ನಡಿ
        
            ಚಳಿ ಬಿಸಿ ಸವಾಲಿಗೆ
        
            ಎದೆಯ ಒಡೆದು ಒಳಗೆ ಬುಗ್ಗೆ ಬುಗ್ಗೆ ಸಿಹಿ ಬುಗ್ಗೆ
        
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ಸಸ್ಯಾದ್ರಿಗೆ
        
            ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ ಲಗ್ಗೆ
        
            ಸಹ್ಯಾದ್ರಿಗೆ ಲಗ್ಗೆ ತಂಗಾಳಿಗೆ
        
See also:
JustSomeLyrics
83
83.44
Eatliz Mountain Top Lyrics
Vân Quang Long - Cẩm Ly Vô tình Lyrics