Kuvari Kuvari.. Lyrics
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಒಳ್ಳೆ ಕಣ್ಣವ್ವೆ ಬೆಳ್ಳೆ ಮೂಗವ್ವೆ ಮಿಳ್ಳೆ ಬಾಯವ್ವೆ
        
            ಕುವರಿ ಮುಂದುವರಿ
        
            ಕಳ್ಳ ನಗುವವ್ವೆ ಬಳ್ಳ ಮನದವ್ವೆ ತೆಳ್ಳ ನಡುವವ್ವೆ
        
            ಕುವರಿ ಮುಂದುವರಿ
        
            ಕುವರಿ ಕುವರಿ ಕುವರಿ ಕುವರಿ ಕನ್ಯಾಕುವರಿ
        
            ಕನ್ಯಾಕುವರಿ ಇನ್ನು ಮುಂದುವರಿ
        
            ಅಲಕಾನಗರಿ ಅಲೆಯೊ ಚಿಗರಿ
        
            ಹಂಸಾಲಹರಿ ಹೊಸ ಶಬರಿ
        
            ಇನ್ನು ಮುಂದುವರಿ
        
            ತೀರಿತು ಕನ್ಯಾ ಗಡುವು ದಕ್ಕಿದೆ ಪ್ರೀತಿಗೆ ಬಿಡುವು
        
            ಅಲುಗಾಡದಾ ಆಲೋಚನೆ
        
            ಒಲವಾಗುವ ಮುನ್ಸೂಚನೆ
        
            ಯಾರವನ ಮಹಾಶಯ
        
            ಅವನಿಗೆ ಕೊ ಶುಭಾಶಯ
        
            ಆ ಸಖ ಸಿಕ್ಕಲಿ ಎಂಬುವುದೆ ಈ ಸಖನಾ ಸದಾಶಯ
        
            ಕೆಂದ ಕನ್ನವ್ವೆ ಮಿಂದ ಕುರುಳವ್ವೆ ಮಂದ ಮತಿಯವ್ವೆ
        
            ಕುವರಿ ಮುಂದುವರಿ
        
            ದೋರ ಮಯ್ಯವ್ವೆ ತೋರ ಎದೆಯವ್ವೆ ಘೋರ ತನವವ್ವೆ
        
            ಕುವರಿ ಮುಂದುವರಿ
        
            ಕುವರಿ ಕುವರಿ ಕುವರಿ ಕುವರಿ ಕನ್ಯಾಕುವರಿ
        
            ಕನ್ಯಾಕುವರಿ ಇನ್ನು ಮುಂದುವರಿ
        
            ಮಧುರನಗರಿ ಮಧುರಂ ಮಧುರಿ
        
            ಅ ಆ ಲಹರಿ ಹಾರೊ ಕುದುರಿ
        
            ಅರೆ ಹೆಚ್ಚುವರಿ
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಪ್ರೀತಿಯಲಿ ಬುದ್ದಿ ಸ್ಥಬ್ದ
        
            ಇಲ್ಲಿ ಬರಿ ಹೃದಯವೆ ಶಬ್ಧ
        
            ಹೃದಯಾ ಸಿಗೊ ಸಮಯ ಇದು
        
            ಅಣುವಾಗುವಾ ಶಕುನಾ ಇದು
        
            ಗಿಡಮರಕ್ಕೆ ಕಿವಿ ಕೊಟ್ಟಾಗ
        
            ಮಾತುಗಳೆಲ್ಲ ಲಯ ಬದ್ದ
        
            ಮನೆವೆ ಮೀಯ ಒಂಟಾಗ
        
            ಪ್ರೀತಿಯ ಗಾಳ ಶತ ಸಿದ್ದ
        
            ನಂಬು ಗುಣದವ್ವೆ ಕೊಂಬು ಕುಲದವ್ವೆ ತುಂಬು ವರದವ್ವೆ
        
            ಕುವರಿ ಮುಂದುವರಿ
        
            ಹಂಗು ಹೆಣ್ಣವ್ವೆ ಹಿಂಗು ಹೆಣ್ಣವ್ವೆ ಹೆಂಗು ಹೆಣ್ಣವ್ವೆ
        
            ಕುವರಿ ಹೃದಯ ತೆರಿ
        
            ಎಲೆಲೆ ಕುವರಿ ಎಲೆಲೆ ಕುವರಿ
        
            ಕನ್ಯಾಕುವರಿ ಕನ್ಯಾಕುವರಿ
        
            ಇನ್ನು ಮುಂದುವರಿ
        
            ಅಲಕಾನಗರಿ ಅಲೆಯೊ ಚಿಗರಿ
        
            ಹಂಸಾಲಹರಿ ಹೊಸ ಶಬರಿ
        
            ಇನ್ನು ಮನೆಯಮರಿ
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
            ಒಂಟೊಂಟೊಂಟಿ ತಿರುಗ್ಬ್ಯಾಡಿನ್ನು
        
            ಜಂಟ್ಜಂಟ್ಜಂಟಿ ತಿರುಗ್ಬ್ಯಾಡ್ ಚಿನ್ನು
        
See also:
JustSomeLyrics
83
83.44
Tom Jones Tom Jones - Stagger Lee Lyrics
Barclay James Harvest Jonathan (Live) Lyrics